ಜನಜಾಗೃತಿ ಸುದ್ಧಿವಾಹಿನಿ
ತುಮಕೂರ್ :ಸಿದ್ದಗಂಗಾ ಮಠದ ಶ್ರೀಗಳಾದ ಶ್ರೀ ಶ್ರೀ ಡಾ ! ! ಶಿವಕುಮಾರ್ ಸ್ವಾಮೀಜಿಗೆ ಮಕ್ಕಳು ಅಂದರೆ ತುಂಬ ಪ್ರೀತಿ ಕಾಳಜಿ ಶ್ರೀ ಗಳ ಆರೋಗ್ಯ ಸರಿ ಇಲ್ಲ ದಿದ್ದರು ಮಕ್ಕಳ ಬಗ್ಗೆ ಅವರ ಕಾಳಜಿ ನೋಡಿದ್ರೆ ಗೊತ್ತಾಗುತ್ತೆ ನಡೆದಾಡುವ ದೇವರ ಕರುಣೆ ಮಕ್ಕಳ ಮೇಲಿನ ಪ್ರೀತಿ ಸ್ವಾಮೀಜಿ ತಾವು ಅನಾರೋಗ್ಯ ದಿಂದ ಬಳಲುತಿದ್ದಾಗ ನಾನು ಯಾವಗ ಸತ್ತರು ಸರಿಯೇ ಮಕ್ಕಳು ಮಧ್ಯಾನದ ದಾಸೋಹ ವನ್ನು ಸ್ವೀಕರಿಸಿದ ನಂತರವೇ ವಿಷಯ ತಿಳಿಸಬೇಕು ಎಂದಿದಾರಂತೇ ಅದಕ್ಕಾಗಿಯೇ ಶ್ರೀ ಗಳು 11:44 ಕ್ಕೆ ನಿಧನ ರಾದರು ವಿಷಯ ತಿಳಿಸಲಿಲ್ಲ.
No comments:
Post a Comment