ಜನಜಾಗೃತಿ ಸುದ್ಧಿವಾಹಿನಿ
ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕನವರ್ ಅವರ ವಿರುಧ್ಧ ಪ್ರವಾದಿ ನಿಂದನೆ ನಡೆಸಿದ ಬಗ್ಗೆ
ಬೆಳ್ತಂಗಡಿ ಠಾಣೆಯಲ್ಲಿ ದೂರು ಹಾಗು ಟಿಬೆಟ್ ಕಾರ್ಯಕ್ರಮದ ಸಿಡಿ ಯನ್ನು ನೀಡಲಾಯಿತು . ವಲಯ ಕೋಶಾಧಿಕಾರಿ ಸಂಶುದ್ದೀನ್ ದಾರಿಮಿ ಸಂಘಟನಾ ಕಾರ್ಯದರ್ಶಿ ಸಿರಾಜ್ ಚಿಲಿಂಬಿ
ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ, ವಲಯ ಸದಸ್ಯರುಗಳಾದ ಶಮೀರ್ ಮುಸ್ಲಿಯಾರ್ ಚಾರ್ಮಾಡಿ, ಸಾದಿಕ್ ಕಟ್ಟೆ,ಹನೀಫ್ ಮಜಲ್ ,ಅಬ್ದುಲ್ಲ ಪುಂಜಾಲ್ ಕಟ್ಟೆ , ಮೊದಲಾದವರು ಹಾಜರಿದ್ದರು
ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews
No comments:
Post a Comment